CHaithra CHITHRA EDUCATIONAL TRUST®

PAPER 2 COACHING CLASSES REGISTRATION

KPSC/KEA/VAO/PDO/GROUP C/BMTC/ BDA/ KKRTC/ RGUHS/ GTTC/ KUWSDB/ KSAD/ Motor Vehicle Inspector & and All OTHER RECRUITMENTS

AN INITIATIVE BY PRAVINYATA & EDUTECH KANNADA

Click Here for the Paper 2 Coaching Course Brochure

        A Comprehensive 50 Hours Course

PAPER 2 / ಪತ್ರಿಕೆ – 2 ಕೋರ್ಸ್‌ ನ ಪಠ್ಯಕ್ರಮ

  • ಸಾಮಾನ್ಯ ಕನ್ನಡ/ General Kannada
  • ಸಾಮಾನ್ಯ ಇಂಗ್ಲೀಷ್/‌ General English
  • ಕಂಪ್ಯೂಟರ್‌ ಜ್ಞಾನ/ Computer Knowledge

Registration Fees 2499.

ಮೊದಲ 50 ಅಭ್ಯರ್ಥಿಗಳಿಗೆ ಕೇವಲ 1999 ಮಾತ್ರ.

HURRY UP

 ಈ ಕೋರ್ಸ್‌ ಗೆ ಸೇರುವುದರಿಂದ ದೊರೆಯುವ ಪ್ರಯೋಜನಗಳು

  • ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳೇ, ವಿವಿಧ ನೇಮಕಾತಿ ಪರೀಕ್ಷೆಗಳ ಪತ್ರಿಕೆ  2 ರ ತರಬೇತಿ ಕೋರ್ಸ್ 50 ಗಂಟೆಗಳ LIVE ತರಗತಿಗಳನ್ನು ‌ಒಳಗೊಂಡಿರುತ್ತದೆ.
  • ವಿವಿಧ ನೇಮಕಾತಿಗಳ ಪತ್ರಿಕೆ  2 ರ ತರಬೇತಿ ಕೋರ್ಸ್ ನ ತರಗತಿಗಳು ದಿನಾಂಕ 01/05/2024 ರಿಂದ ಪ್ರಾರಂಭವಾಗಲಿವೆ. ಕೋರ್ಸ್ ನ LIVE ತರಗತಿಗಳನ್ನು ಪ್ರತಿದಿನ ಸಂಜೆ 7.00 ರಿಂದ 9.00 ರ ವರೆಗೆ ನಡೆಸಲಾಗುವುದು.
  • LIVE ತರಗತಿಗಳನ್ನು ರೆಕಾರ್ಡ್ ಮಾಡಿ UPLOAD ಮಾಡಲಾಗುವುದು. LIVE ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದೆ ಇದ್ದರೂ ಕೋರ್ಸ್ ನ ಎಲ್ಲಾ ತರಗತಿಗಳನ್ನು ‌ನೀವು ಯಾವಾಗ  ಎಷ್ಟು ಬಾರಿಬೇಕಾದರೂ ಕೋರ್ಸ್ ಅವಧಿಯಲ್ಲಿ ವೀಕ್ಷಿಸಬಹುದು.
  • ನುರಿತ ತಜ್ಞ ಪ್ರಾಧ್ಯಾಪಕರಿಂದ ತರಗತಿಗಳು ಮತ್ತು  ಪ್ರಗತಿ ಪರಿಶೀಲನೆಗಾಗಿ ಆನ್ಲೈನ್ ಪರೀಕ್ಷೆಗಳನ್ನು (Online Test) ನಡೆಸಲಾಗುವುದು.

Why you should Join the Course

  • Course covers All Aspects of PAPER II
  • Knowledge based and Exam oriented classes from top academicians.
  • Intellectual Sessions from resources persons having rich teaching experience.
  • Deep insight to the syllabus with expected questions discussion.
  • Live Sessions will be recorded & accessible anytime & anywhere during course period.
  • Contact Number 9845415139 / 9108736889

Steps for Paper 2 Course Registration

STEP: 01
ಕೋರ್ಸ್ ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಓದಿದ ನಂತರ REGISTER NOW ಬಟನ್ ಮೇಲೆ ಕ್ಲಿಕ್ ಮಾಡಿ. (Go through the Course Details & Click on Register Now Button)
STEP: 02
ನಿಮ್ಮ ಮಾಹಿತಿಯನ್ನು ENTER ಮಾಡಿ ನಂತರ PROCEED TO PAY BUTTON ಮೇಲೆ ಕ್ಲಿಕ್ ಮಾಡಿ (Enter the Details & Click on Proceed to Pay Button)
STEP: 03
ನಿಮ್ಮ PAYMENT METHOD ಅನ್ನು ಆಯ್ಕೆ ಮಾಡಿ ಮತ್ತು ಫೀ ಅನ್ನು ಪಾವತಿ ಮಾಡಿ‌. ಒಮ್ಮೆ ಶುಲ್ಕವನ್ನು ಪಾವತಿಸಿದ ನಂತರ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ. (Select your preferred payment method and make the payment. Once Fees Paid, Will not be Refunded.)
STEP: 04
ನಿಮ್ಮ ಶುಲ್ಕ ಪಾವತಿ ಯಶಸ್ವಿಯಾದ ನಂತರ ನಿಮ್ಮ ‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಕೋರ್ಸ್ ನೊಂದಣಿ ಯಶಸ್ವಿಯಾಗುತ್ತದೆ. ಮತ್ತು ಶುಲ್ಕ ಪಾವತಿ ರಸೀದಿಯನ್ನು  ನೀವು ನೀಡಿದ EMAIL ID ಗೆ ಕಳುಹಿಸಲಾಗುತ್ತದೆ. ನಂತರ ನೀವು ನಿಮ್ಮ ಪರೀಕ್ಷೆಯ ತಯಾರಿಯನ್ನು ‌‌ಮುಂದುವರೆಸಿ. ಕೋರ್ಸ್ ಗೆ‌ ಸಂಬಂಧಿಸಿದ ಮಾಹಿತಿಯನ್ನು ನಿಮ್ಮ EMAIL  ಮುಖಾಂತರ ತಿಳಿಸಲಾಗುವುದು. ಪತ್ರಿಕೆ 2 ರ ತರಗತಿಗಳು ದಿನಾಂಕ 01/05/2024 ರಿಂದ ಪ್ರಾರಂಭವಾಗಲಿವೆ.
On Successful Payment, Your Registration will be Completed and you will get a payment receipt to your mail id and will be directed Successful page.
Sit Back & Study. We will inform about further details of the course later.

SHARE THIS TO YOUR FRIENDS

*************

Leave a Comment