Course covers All Chapters of General Knowledge Paper 1
Knowledge based and Exam oriented classes from top academicians.
Intellectual Sessions from resources persons having rich teaching experience.
Deep insight to the syllabus with expected questions discussion.
Live Sessions will be recorded & accessible anytime & anywhere during course period.
Contact Number 9845415139
GPSTR ಶಿಕ್ಷಕ ಆಕಾಂಕ್ಷಿಗಳೇ ಶಿಕ್ಷಕರ ನೇಮಕಾತಿ ಕೋರ್ಸ್ 60 ಗಂಟೆಗಳ LIVE ತರಗತಿಗಳನ್ನು ಒಳಗೊಂಡಿರುತ್ತದೆ.
GPSTR COURSE ನ ತರಗತಿಗಳು ದಿನಾಂಕ 08/04/2022 ರಿಂದ ಪ್ರಾರಂಭವಾಗಲಿವೆ. ಕೋರ್ಸ್ ನ LIVE ತರಗತಿಗಳನ್ನು ಪ್ರತಿದಿನ ಸಂಜೆ 7.00 ರಿಂದ 9.00 ರ ವರೆಗೆ ನಡೆಸಲಾಗುವುದು.
LIVE ತರಗತಿಗಳನ್ನು ರೆಕಾರ್ಡ್ ಮಾಡಿ UPLOAD ಮಾಡಲಾಗುವುದು. LIVE ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದೆ ಇದ್ದರೂ ಕೋರ್ಸ್ ನ ಎಲ್ಲಾ ತರಗತಿಗಳನ್ನು ನೀವು ಯಾವಾಗ ಬೇಕಾದರೂ ಕೋರ್ಸ್ ಅವಧಿಯಲ್ಲಿ ವೀಕ್ಷಿಸಬಹುದು.
Steps for GPSTR TEACHER Recruitment Course Registration
STEP: 01
Go through the Course Details & Click on Register Now Buttonಕೋರ್ಸ್ ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಓದಿದ ನಂತರ REGISTER NOW ಬಟನ್ ಮೇಲೆ ಕ್ಲಿಕ್ ಮಾಡಿ.
STEP: 02
Enter the Details & Click on Proceed to Pay Button ನಿಮ್ಮ ಮಾಹಿತಿಯನ್ನು ENTER ಮಾಡಿ ನಂತರ PROCEED TO PAY BUTTON ಮೇಲೆ ಕ್ಲಿಕ್ ಮಾಡಿ
STEP: 03
Select your preferred payment method and make the payment. Once Fees Paid, Will not be Refunded. ನಿಮ್ಮ PAYMENT METHOD ಅನ್ನು ಆಯ್ಕೆ ಮಾಡಿ ಮತ್ತು ಫೀ ಅನ್ನು ಪಾವತಿ ಮಾಡಿ. ಒಮ್ಮೆ ಶುಲ್ಕವನ್ನು ಪಾವತಿಸಿದ ನಂತರ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ.
STEP: 04
On Successful Payment, Your Registration will be Completed and you will get a payment receipt to your mail id and will be directed Successful page.
Sit Back & Study. We will inform about further details of the course later.
ನಿಮ್ಮ ಶುಲ್ಕ ಪಾವತಿ ಯಶಸ್ವಿಯಾದ ನಂತರ ನಿಮ್ಮ ಕೋರ್ಸ್ ನೊಂದಣಿ ಯಶಸ್ವಿಯಾಗುತ್ತದೆ. ಮತ್ತು ಶುಲ್ಕ ಪಾವತಿ ರಸೀದಿ ನೀವು ನೀಡಿದ EMAIL ID ಗೆ ಕಳುಹಿಸಲಾಗುತ್ತದೆ. ನಂತರ ನೀವು ನಿಮ್ಮ ಪರೀಕ್ಷೆಯ ತಯಾರಿಯನ್ನು ಮುಂದುವರೆಸಿ ಕೋರ್ಸ್ ಗೆ ಸಂಬಂಧಿಸಿದ ಮಾಹಿತಿಯನ್ನು ನಿಮ್ಮ EMAIL ಮುಖಾಂತರ ತಿಳಿಸಲಾಗುವುದು. GPSTR COURSE ನ ತರಗತಿಗಳು ದಿನಾಂಕ 08/04/2022 ರಿಂದ ಪ್ರಾರಂಭವಾಗಲಿವೆ.